Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/223

From Wikisource
This page has been validated.

ದೊಡ್ಡದು ಎಂಬ ತಾರತಮ್ಯವಿಲ್ಲ, ಶೈಕ್ಷಣಿಕ ಅಥವಾ ವೈಜ್ಞಾನಿಕ ಎಂಬ ಬೇಧವಿಲ್ಲ. ಗ್ರಂಥ ಓದುವವರಿಗೆ ಯಾವುದೇ ನಿಬಂಧನೆಗಳಿಲ್ಲ. ಇದರಲ್ಲಿ ಅವರು ಸಂಪೂರ್ಣ ಸ್ವತಂತ್ರರು, ಕಣ್ಣಿಗೆ ಕಂಡ, ಮನಸ್ಸು ಬಯಸಿದ ಪುಸ್ತಕಗಳನ್ನು ಓದಬಹುದು. ವಿದ್ಯೆ ಕಲಿಯಲು ಒಂದು ಕ್ರಮವಿದೆ. ಶಿಕ್ಷಕ ಕೊಟ್ಟ ಪಾತ್ರೆಯಲ್ಲಿ ವಿದ್ಯಾರ್ಥಿ ಅನಿವಾರ್ಯವಾಗಿ ಮುಳುಗಿ ತನ್ನ ಜ್ಞಾನ ತೃಷೆಯನ್ನು ನೀಗಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.

ಪುಸ್ತಕಗಳನ್ನು ಪ್ರೀತಿಸಿರಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಿರಿ ಮತ್ತು
ಮುಂದಿನವರಿಗಾಗಿ ಉಳಿಸಿ ಸಂರಕ್ಷಿಸಿರಿ.









ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.
211